ದರುಶನ ಅವರ ಬದುಕು, ಬರಹ ಹಾಗೂ ಸಾಹಿತ್ಯ ಕ್ಷೇತ್ರದ ಅನುಭವಗಳ ಕುರಿತು ಓದಿರಿ.
ದರುಶನ ಅವರ ಕವನ ಸಂಕಲನಗಳು ಹಾಗೂ ವೈಚಾರಿಕ ಬರಹಗಳ ನೇರ ಪ್ರಕಾಶನ ಮಳಿಗೆ. ಕೆಳಗೆ ನೀಡಿರುವ ಪುಸ್ತಕಗಳನ್ನು ಪರಿಶೀಲಿಸಿ ಮತ್ತು ವಾಟ್ಸಾಪ್ ಮೂಲಕ ನೇರವಾಗಿ ಆರ್ಡರ್ ಮಾಡಿ.